ಸ್ಯಾಲರಿ ಕೊಟ್ಟಿಲ್ಲ ಅಂತ ರೆಸ್ಟೋರೆಂಟ್‌ಗೆ ಹುಸಿ ಬಾಂಬ್ ಬೆದರಿಕೆ!

  • Zee Media Bureau
  • Mar 28, 2024, 07:52 PM IST

ಬೆಂಗಳೂರಿನಲ್ಲಿ ತಡ ರಾತ್ರಿ ಹುಸಿ ಬಾಂಬ್ ಬೆದರಿಕೆ. ಪ್ರತಿಷ್ಟಿತ ರೆಸ್ಟೋರೆಂಟ್‌ಗೆ ಹುಸಿ ಬಾಂಬ್ ಬೆದರಿಕೆ!ಸ್ಯಾಲರಿ ಕೊಟ್ಟಿಲ್ಲ ಎಂದು ಕುಡಿದು ಬಾಂಬ್ ಕಾಲ್‌.
ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ಘಟನೆ.

Trending News