Flipkart Mega Savings Days Sale: ನೀವು ಹೊಸ ಐಫೋನ್ 15 ಖರೀದಿಸಲು ಯೋಚಿಸುತ್ತಿದ್ದರೆ ಬಂಪರ್ ರಿಯಾಯಿತಿಯೊಂದಿಗೆ ಐಫೋನ್ ಖರೀದಿಸುವ ಅವಕಾಶವಿದೆ. ಏನಿದೆ ಕೊಡುಗೆಗಳು ಎಂದು ತಿಳಿಯಿರಿ.
iPhone15 discount : ಈ ಸ್ಮಾರ್ಟ್ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. iPhone 15 ಬಿಡುಗಡೆಯಾದ ನಂತರ ಇದೇ ಅತ್ಯಂತ ಕಡಿಮೆ ಬೆಲೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಫೋನ್ ಖರೀದಿಸುವಾಗ ಬ್ಯಾಂಕ್ ಆಫರ್ ಅಡಿಯಲ್ಲಿ ಕೂಡಾ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು.
Apple iPhone 15: ಕೈಗೆಟುಕುವ ಬೆಲೆಯ ಹೊರತಾಗಿಯೂ, ನೀವು iPhone 15ನ 128GB ರೂಪಾಂತರದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ನಿಮ್ಮ ಹಳೆಯ ಐಫೋನ್ ಅನ್ನು ಬದಲಿಸುವ ಮೂಲಕ ನೀವು ಇತ್ತೀಚಿನ ಐಫೋನ್ 15 ಮಾದರಿಯನ್ನು ಖರೀದಿಸಲು ಬಯಸಿದರೆ, ಈಗ ನೀವು ಅದಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಫ್ಲಿಪ್ಕಾರ್ಟ್ನಲ್ಲಿ ಐಫೋನ್ 15 ಮಾದರಿಯನ್ನು ಖರೀದಿಸುವಾಗ, ನಿಮಗೆ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳುವ ಮೂಲಕ ನೀವು ದೊಡ್ಡ ಉಳಿತಾಯವನ್ನು ಮಾಡಬಹುದು ಮತ್ತು ಐಫೋನ್ 15 ನ 128GB ರೂಪಾಂತರವನ್ನು ನಿಮ್ಮ ಮನೆಗೆ ಬಹಳ ಲಾಭದಾಯಕ ಬೆಲೆಗೆ ಕೊಂಡೊಯ್ಯಬಹುದು. ನೀವು ಬಹಳ ಸಮಯದಿಂದ ಆಫರ್ಗಾಗಿ ಕಾಯುತ್ತಿದ್ದರೆ, ಇಂದು ನಾವು ಈ ಕೊಡುಗೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ.
ಐಫೋನ್ 15 ಮಾರಾಟ ಪ್ರಾರಂಭವಾಗಿದೆ. ವಿವಿಧ ಮಳಿಗೆಗಳು ಈ ಫೋನ್ ಮೇಲೆ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿವೆ. ಆದರೆ, ಈಗ ಈ ಫೋನ್ ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
Apple iPhone 16 ಸರಣಿಯ ಐಫೋನ್ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್ಸೆಟ್ಗೆ ಹೋಲಿಸಿದರೆ ದೊಡ್ಡ ಅಪ್ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.
Apple iPhone Titanium Model: ಈ ಬಾರಿ ಐಫೋನ್ 15ನ ಪ್ರೊ ಮಾದರಿಗಳಲ್ಲಿ ಅಂದರೆ iPhone 15 Pro ಮತ್ತು iPhone 15 Pro Maxನಲ್ಲಿ ಗ್ರಾಹಕರು ಸ್ಟೇನ್ಲೆಸ್ ಫ್ರೇಮ್ ಬದಲಿಗೆ ಗ್ರೇಡ್ 5 ಟೈಟಾನಿಯಂ ಫ್ರೇಮ್ ಪಡೆಯುತ್ತಿದ್ದಾರೆ.
ಲೈಟ್ನಿಂಗ್ ಪೋರ್ಟ್ ಬದಲಿಗೆ ಐಫೋನ್ 15 ಸರಣಿಯು ಯುಎಸ್ಬಿ ಟೈಪ್-ಸಿ ಪೋರ್ಟ್, ಆಕ್ಷನ್ ಬಟನ್, ಟೈಟಾನಿಯಂ ಫ್ರೇಮ್ ಮತ್ತು ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ. ಐಫೋನ್ ಅಭಿಮಾನಿಗಳು ಹಲವು ವರ್ಷಗಳ ನಂತರ ಹೊಸ ಸರಣಿಯಲ್ಲಿ ಅನೇಕ ಅಪ್ಡೇಟ್ಗಳನ್ನು ಸ್ವೀಕರಿಸಿದ್ದಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯಗಳು iPhone 16ನಲ್ಲಿ ಲಭ್ಯವಿರುತ್ತವೆ.
iPhone 14 Pro: Amazonನಲ್ಲಿ iPhone 14 Pro ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಇದು iPhone 13ಕ್ಕಿಂತ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗಲಿದೆ. 55,999 ರೂಪಾಯಿಗೆ ನೀವು ಈ ಫೋನ್ ಖರೀದಿಸಬಹುದು. ಹೇಗೆ ಎಂದು ತಿಳಿಯಿರಿ.
iPhone 15 price : ಐಫೋನ್ 15 ಟಿ ಶೀಘ್ರದಲ್ಲೇ ನಿಮ್ಮ ಬಳಿಗೆ ಬರುತ್ತಿದೆ. ಆಪಲ್ ಈ ವರ್ಷ ಐಫೋನ್ 14 ಪ್ರೊ ಮಾದರಿಗಳಿಗೆ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. iPhone 15 ಮತ್ತು iPhone 15 Pro ಮಾದರಿಗಳು ಅವುಗಳ ನಡುವೆ ವ್ಯಾಪಕ ಬೆಲೆ ಅಂತರವನ್ನು ಹೊಂದಿರಬಹುದು.
ಐಫೋನ್ 15 ಸ್ಮಾರ್ಟ್ಫೋನ್ ಫ್ಲಾಟ್ ಬಾಡಿ ಬದಲಿಗೆ ಕರ್ವ್ಡ್ ಎಡ್ಜ್ ನಲ್ಲಿ ಲಭ್ಯವಿರಲಿದೆ. ಆದರೆ ಇದರ ವಿನ್ಯಾಸವು ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಸ ಮಾಹಿತಿಯ ಪ್ರಕಾರ ವಿನ್ಯಾಸದಲ್ಲಿ ಹಲವು ಬದಲಾವಣೆ ಕಾಣಬಹುದೆಂದು ನಿರೀಕ್ಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.