ಅಪ್ಪು ಪ್ರೇರಣೆಯಿಂದ ಹೋಟೇಲ್ ಉದ್ಯಮ ಆರಂಭ

  • Zee Media Bureau
  • Jun 27, 2023, 03:51 PM IST

ನಟ ಅಪ್ಪು ಪ್ರೇರಣೆಯಿಂದ ಫ್ಯಾನ್ಸ್ ಹೋಟೇಲ್ ಉದ್ಯಮವನ್ನ ಆರಂಭಿಸಿದ್ದಾರೆ. ಹೋಟೆಲ್‌ಗೆ ʻಗಂಧದಗುಡಿʼ ಚಿತ್ರದ ಹೆಸರನ್ನ ಇಟ್ಟು ಅಭಿಮಾನ ಮೆರೆದಿದ್ದಾರೆ.

Trending News