ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಸಕ್ರಿಯಗೊಳಿಸುವುದು ಹೇಗೆ?

  • Zee Media Bureau
  • Dec 4, 2023, 01:00 PM IST

ಬ್ಯಾಂಕ್‌ಗಳಂತೆ ಅಂಚೆ ಕಚೇರಿಯಲ್ಲೂ ನಾವು ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಖಾತೆ ತೆರೆದ ನಂತರ  ನಿರ್ದಿಷ್ಟ ಅವಧಿಯವರೆಗೆ ಯಾವ ಚಟುವಟಿಕೆ ಇರಲೇ ಬೇಕು ಇಲ್ಲದಿದ್ದರೆ,  ನಿಮ್ಮ ಹಳೆಯ ನಿಷ್ಕ್ರಿಯ ಸೇವಿಂಗ್ಸ್ ಖಾತೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಆ ಖಾತೆ ಸಕ್ರಿಯಗೊಳಿಸೋದು ಹೇಗೆ ಅಂತ ಇಲ್ಲಿದೆ ಡಿಟೇಲ್ಸ್‌. 

Trending News