ಬೃಹತ್‌ ಮೊಸಳೆ ಪ್ರತ್ಯಕ್ಷ.. ಜನ ಮಾಡಿದ್ದೇನು ನೋಡಿ..!

  • Zee Media Bureau
  • Mar 28, 2022, 12:49 PM IST

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಬೃಹತ್‌ ಮೊಸಳೆಯೊಂದು ಪ್ರತ್ಯಕ್ಷಗೊಂಡಿದ್ದು, ಜನ ಭಯಭೀತರಾಗಿದ್ದಾರೆ. ಮೊಸಳೆ ಸರಿ ಸುಮಾರು 15 ಅಡಿಯಷ್ಟು ಉದ್ದವಾಗಿದ್ದು, ಅಥಣಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಸ್ಥಳಿಯರು ಮೊಸಳೆ ರಕ್ಷಣೆ ಮಾಡಿದ್ದಾರೆ.

Trending News