ಕಂಠೀರ ಸ್ಟುಡಿಯೋದಲ್ಲಿ ದೊಡ್ಮನೆ ಅಭಿಮಾನಿಗಳ ದಂಡು

  • Zee Media Bureau
  • Oct 30, 2023, 11:13 AM IST

ನಿನ್ನೆ ಪುನೀತ್‌ ರಾಜ್‌ಕುಮಾರ್‌ 2ನೇ ವರ್ಷದ ಪುಣ್ಯಸ್ಮರಣೆ. ಸಂಜೆ ವೇಳೆ ಮಳೆ.. ಮಳೆಯಲ್ಲೆ ನಿಂತ ʻಅಭಿʼಮಾನಿಗಳು. ಕಂಠೀರ ಸ್ಟುಡಿಯೋದಲ್ಲಿ ದೊಡ್ಮನೆ ಅಭಿಮಾನಿಗಳ ದಂಡು. ಮಳೆಯಲ್ಲೇ ನಿಂತು ಪರಮಾತ್ಮನ ದರ್ಶನ ಪಡೆದ ಫ್ಯಾನ್ಸ್. 

Trending News