ಡಿ.31ರಂದು ನಶೆಯಲ್ಲಿ ಮಿಂದೆದ್ದ ಪಾನಪ್ರಿಯರು..!

  • Zee Media Bureau
  • Jan 2, 2023, 05:04 PM IST

 ಹೊಸ ವರ್ಷಾಚರಣೆ ವೇಳೆ ಭರ್ಜರಿ ಮದ್ಯ ಮಾರಾಟವಾಗಿದೆ. ರಾಜ್ಯದಲ್ಲಿ ಡಿ.31ರಂದು ₹183 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ. ಡಿ.23 ರಿಂದ 31ರವರೆಗೆ 1,262 ಕೋಟಿ ರೂ. ಮದ್ಯ ಮಾರಾಟವಾಗಿದೆ. 

Trending News