ಅದು ನೋಟಿಸ್ ಅಲ್ಲ, ಪತ್ರ ಎಂದ ಜಮೀರ್..!

  • Zee Media Bureau
  • Jul 26, 2022, 04:42 PM IST

ಇದುವರೆಗೂ ನನಗೆ ಎಐಸಿಸಿಯಿಂದ ಯಾವುದೇ ನೋಟಿಸ್  ಬಂದಿಲ್ಲ ಎಂದು ದಾವಣಗೆರೆಯಲ್ಲಿ ಶಾಸಕ ಜಮೀರ್ ಅಹಮದ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಅಧ್ಯಕ್ಷರು ದೊಡ್ಡವರು ಇದ್ದಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದ್ದಾರೆ. 

Trending News