Best Selling Scooters in India: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಕೂಟರ್’ಗಳಲ್ಲಿ, ಗೇರ್ ಬದಲಾಯಿಸುವ ಚಿಂತೆಯೂ ಇಲ್ಲ, ಆದರೆ ಇದೀಗ ಮಾರುಕಟ್ಟೆಯಲ್ಲಿ ಒಂದು ಸ್ಕೂಟರ್ ಇದೆ. ಇದರ ಮುಂದೆ ಬೈಕ್’ಗಳ ಬೆಲೆಯೂ ಮರೆಯಾಗುತ್ತಿದೆ. ಈ ಸ್ಕೂಟರ್’ನ ಮುಂದೆ ಬಜಾಜ್ ಪಲ್ಸರ್’ನಿಂದ ಹೀರೋ ಎಚ್ಎಫ್ ಡಿಲಕ್ಸ್’ನಂತಹ ಜನಪ್ರಿಯ ಬೈಕ್’ಗಳೂ ಕಾಣಿಸದಂತಾಗಿದೆ.
Honda Activa 125 H Smart: ಕಂಪನಿ ಬಿಡುಗಡೆಗೊಳಿಸಿರುವ ಹೊಸ ಆಕ್ಟಿವಾ 125 ಮೊದಲಿಗಿಂತ ಹೆಚ್ಚು ಸ್ಮಾರ್ಟ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. H-ಸ್ಮಾರ್ಟ್ ತಂತ್ರಜ್ಞಾನದ ಅಡಿಯಲ್ಲಿ, ಸ್ಕೂಟರ್ ಕಾರಿನಂತಹ ಕೀಲಿಯನ್ನು ಹೊಂದಿದೆ. ಇದರಿಂದ ನೀವು ಸ್ಕೂಟರ್ ಅನ್ನು ಲಾಕ್-ಅನ್ಲಾಕ್ ಮಾಡಬಹುದು ಮತ್ತು ಅನೇಕ ಇತರ ವೈಶಿಷ್ಟ್ಯಗಳ ಲಾಭವನ್ನು ಪಡೆಯಬಹುದು.
Best Selling Scooter : ಹೀರೊ, ಹೋಂಡಾ ಮತ್ತು ಟಿವಿಎಸ್ ನ ವಿವಿಧ ಬೆಲೆಯ ಸ್ಕೂಟರ್ಗಳನ್ನು ಮಾರಾಟ ಮಾಡುಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸ್ಕೂಟರ್ಗಳ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
Yamaha Launches Two New Scooters: ದೇಶದ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಯಮಹಾ ಈಗಾಗಲೇ ತನ್ನ ಮೋಟಾರ್ಸೈಕಲ್ಗಳನ್ನು ನವೀಕರಿಸಿದೆ ಮತ್ತು ಈಗ ಅದು ತನ್ನ ಸ್ಕೂಟರ್ಗಳ ನೆವೀಕರಣದತ್ತ ಮುಖ ಮಾಡಿದೆ. ಕಂಪನಿಯು ಸೋಮವಾರ ತನ್ನ 125 ಸಿಸಿ ಸ್ಕೂಟರ್ಗಳಲ್ಲಿ ಎರಡು ಸ್ಕೂಟರ್ ಗಳಾದ - ಫ್ಯಾಸಿನೊ ಮತ್ತು ರೇಝಡ್ಆರ್ ಅನ್ನು ಹೊಸ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
Hero Xoom: 110cc ಇಂಜಿನ್ ಸಾಮರ್ಥ್ಯದ ಈ ಸ್ಕೂಟರ್ ಮೂಲಕ ಜುಪಿಟರ್ ಹಾಗೂ ಹೊಂಡಾ ಆಕ್ಟಿವಾ ಸ್ಮಾರ್ಟ್ ಗಳಂತಹ ಸ್ಕೂಟರ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡುವುದೇ ಹಿರೋ ಕಂಪನಿಯ ಉದ್ದೇಶವಾಗಿದೆ.
Honda Activa EV: ಹೊಂಡಾ ಇತ್ತೀಚೆಗಷ್ಟೇ ತನ್ನ ಜನಪ್ರೀಯ ಆಕ್ಟಿವಾ ಸ್ಕೂಟರ್ ನ ಹೆಚ್-ಸ್ಮಾರ್ಟ್ ರೂಪಾಂತರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರ್ ನಲ್ಲಿ ಕೀ ಲೆಸ್ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಹೊಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಎಂಡಿ ಹಾಗೂ ಸಿಇಓ ಅತ್ಸುಶಿ ಒಗಾಟಾ, ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಮಾರ್ಗಸೂಚಿಯನ್ನು ಕೂಡ ಪ್ರಸ್ತುತಪಡಿಸಿದ್ದಾರೆ.
Electric Scooter: ಖ್ಯಾತ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಹೊಂಡಾ ಕೆಲ ಪತ್ರಕರ್ತರಿಗೆ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಆಗಸ್ಟ್ 23, 2023 ಕ್ಕಾಗಿ 'ಬ್ಲಾಕ್ ಯುವರ್ ಡೇಟ್' ಆಮಂತ್ರಣವನ್ನು ನೀಡಿದೆ. ಈ ಆಹ್ವಾನದ ಟ್ಯಾಗ್ ಲೈನ್ ನಲ್ಲಿ 'ಗೆಟ್ ರೆಡಿ ಟು ಫೈಂಡ್ ಎ ನ್ಯೂ ಸ್ಮಾರ್ಟ್' ಎಂದು ಬರೆಯಲಾಗಿದೆ.
Cheap Electric Scooters: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಗಗನಮುಖಿಯಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ಸ್ಕೂಟರ್ಗಳತ್ತ ಹೆಚ್ಚು ಗಮನ ತೋರುತ್ತಿದ್ದಾರೆ. ಹೋಂಡಾ ಆಕ್ಟಿವಾಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.
Top Five 125cc Scooters: ಒಂದು ವೇಳೆ ನೀವೂ ಕೂಡ ಸ್ಕೂಟರ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಯಾವ ಸ್ಕೂಟರ್ನ ಹೆಸರು ನಿಮ್ಮ ಮನಸ್ಸಿನಲ್ಲಿ ಮೊದಲು ಮೂಡುತ್ತದೆ? ಬಹುಶಃ ಈ ಹೆಸರು ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್ ಆಗಿರಬಹುದು.
Used Cars: ಆಗ್ಗದ ಕಾರೆ ಆಗಲಿ ಅಥವಾ ದುಬಾರಿ, ಕಾರಿನಲ್ಲಿ ಸಂಚರಿಸುವ ಅನುಭವ ಬೈಕ್ ನಲ್ಲಿ ಸಂಚರಿಸುವ ಅನುಭವಕ್ಕಿಂತ ಹೆಚ್ಚು ಆರಾಮದಾಯಕವಾಗಿರುತ್ತದೆ. ಅಗ್ಗದ ಕಾರು ಇದ್ದರೂ ಕೂಡ ಬೇಸಿಗೆಯ ಬಿಸಿಲಿನಿಂದ, ಮಳೆಗಾಲದ ಮಳೆಯಿಂದ ಮತ್ತು ಚಳಿಗಾಲದ ಚಳಿಯಿಂದ ಅದು ನಿಮ್ಮನ್ನು ರಕ್ಷಿಸುತ್ತದೆ.
Honda Activa: ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಆಕ್ಟಿವಾ 125 ನಲ್ಲಿ ಗ್ರಾಹಕರಿಗೆ 5,000 ರೂ ವರೆಗೆ ಕ್ಯಾಶ್ಬ್ಯಾಕ್ ಅನ್ನು ನೀಡಿದೆ. ಇದಲ್ಲದೇ ಕೇವಲ ರೂ.3,999 ಡೌನ್ ಪೇಮೆಂಟ್ ನಲ್ಲಿ ಈ ಸ್ಕೂಟರ್ ಖರೀದಿಸುವ ಅವಕಾಶವನ್ನೂ ಕಂಪನಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.