2024ರ ಮಹಿಳಾ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ

  • Zee Media Bureau
  • Aug 21, 2024, 02:26 PM IST

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಾಗೂ ಹಿಂಸಾಚಾರ ಘಟನೆಗಳನ್ನು ಸುರಕ್ಷತೆ ದೃಷ್ಟಿಯಿಂದ ಮುಂಬರುವ ಮಹಿಳಾ T20 ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ಬಾಂಗ್ಲಾದಿಂದ ಯುಎಇಗೆ ವರ್ಗಾಯಿಸಿದೆ. 

Trending News