ಹೆಚ್ಚಾಯ್ತು ಕೊರೊನಾ ರೂಪಾಂತರಿ BF-7 ಟೆನ್ಶನ್

  • Zee Media Bureau
  • Jan 1, 2023, 04:25 PM IST

ನ್ಯೂ ಇಯರ್ ಹೆಸರಲ್ಲಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಲಾಗಿದೆ. ಹೆಚ್ಚಾಯ್ತು ಕೊರೊನಾ ರೂಪಾಂತರಿ BF-7 ಟೆನ್ಶನ್ ಶುರುವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಲ್ಲೆಡೆ ನೂಕುನುಗ್ಗಲು ಉಂಟಾಗಿದ್ದು, ಕೋವಿಡ್‌ ಆತಂಕ ಎದುರಾಗಿದೆ.

Trending News