ಪ್ರಮುಖ ಪಕ್ಷಗಳ ಅಬ್ಬರದ ನಡುವೆ ರೆಡ್ಡಿ ಶಕ್ತಿ ಪ್ರದರ್ಶನ

  • Zee Media Bureau
  • Mar 6, 2023, 03:15 PM IST

ಕೈ, ದಳ, ಕೇಸರಿ ಪಕ್ಷಗಳ ಅಬ್ಬರದ ನಡುವೆ  ರೆಡ್ಡಿ ಶಕ್ತಿ ಪ್ರದರ್ಶನ. ಇಂದು ಹಾನಗಲ್‌ನಲ್ಲಿ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ. ಹಾನಗಲ್‌ನಲ್ಲಿ ಜನಾರ್ದನ ರೆಡ್ಡಿ ಪಕ್ಷದ ಭಾವೈಕ್ಯತಾ ಸಮಾವೇಶ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬೃಹತ್ ಯಾತ್ರೆ.

Trending News