English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kannappa movie

Kannappa movie News

Young woman goes missing with Kannappa movie hard drive
Kannappa movie May 29, 2025, 02:20 PM IST
ʻಕಣ್ಣಪ್ಪʼ ಸಿನಿಮಾ ಹಾರ್ಡ್ ಡ್ರೈವ್ ಸಮೇತ ಯುವತಿ ನಾಪತ್ತೆ! ಚಿತ್ರ ರಿಲೀಸ್‌ ಆಗೋದೆ ಡೌಟ್‌?!
ʻಕಣ್ಣಪ್ಪʼ ವಿಷ್ಣು ಮಂಚು ಅವರ ಕನಸಿನ ಚಿತ್ರ. ಈ ಚಿತ್ರ ರಿಲೀಸ್‌ ಆಗುವ ಮುನ್ನವೇ ಸಂಕಷ್ಟವೊಂದು ಚಿತ್ರತಂಡಕ್ಕೆ ಎದುರಾಗಿದೆ. ಯುವತಿಯೊಬ್ಬಳು ಹಾರ್ಡ್‌ ಡ್ರೈವ್‌ ಕದ್ದು ಓಡಿಹೋಗಿದ್ದು, ಇದೀಗ ಸಿನಿಮಾ ರಿಲೀಸ್‌ ಆಗುವುದೇ ಅನುಮಾನ ಎನ್ನುವ ಗುಸು ಗುಸು ಸದ್ಯ ಶುರುವಾಗಿದೆ.
ಬಹುನಿರೀಕ್ಷಿತ ಪ್ಯಾನ್- ಇಂಡಿಯಾ ಮಹಾಕಾವ್ಯ 'ಕಣ್ಣಪ್ಪ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಅಕ್ಷಯ್ ಕುಮಾರ್, ವಿಷ್ಣು ಮಂಚು
Kannappa movie Mar 1, 2025, 05:50 PM IST
ಬಹುನಿರೀಕ್ಷಿತ ಪ್ಯಾನ್- ಇಂಡಿಯಾ ಮಹಾಕಾವ್ಯ 'ಕಣ್ಣಪ್ಪ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಅಕ್ಷಯ್ ಕುಮಾರ್, ವಿಷ್ಣು ಮಂಚು
Kannappa Movie: ಕಣ್ಣಪ್ಪನ ಪೌರಾಣಿಕ ಕಥೆಯನ್ನು ಆಧರಿಸಿದ ಮಹಾಕಾವ್ಯ ಚಿತ್ರ 'ಕಣ್ಣಪ್ಪ' ಚಿತ್ರದ ಬಹುನಿರೀಕ್ಷಿತ ಟೀಸರ್ ಅನ್ನು ಮುಂಬೈನಲ್ಲಿ ನಡೆದ ವಿಶೇಷ ಮಾಧ್ಯಮ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. 
ಆಗ್ಲೇ ಹಂಗೆ ಇವಾಗ ಕೇಳ್ಬೇಕಾ... ಕನ್ನಡದ ಹಿರಿಯ ನಟಿ ಅಂದಕ್ಕೆ ಕ್ಲೀನ್‌ ಬೋಲ್ಡ್‌ ಆದ ಅಕ್ಷಯ್‌..!
Akshay Kumar Feb 28, 2025, 10:08 PM IST
ಆಗ್ಲೇ ಹಂಗೆ ಇವಾಗ ಕೇಳ್ಬೇಕಾ... ಕನ್ನಡದ ಹಿರಿಯ ನಟಿ ಅಂದಕ್ಕೆ ಕ್ಲೀನ್‌ ಬೋಲ್ಡ್‌ ಆದ ಅಕ್ಷಯ್‌..!
ಬಾಲಿವುಡ್‌ ಕಿಲಾಡಿ ನಟ ಅಕ್ಷಯ್ ಕುಮಾರ್ ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳಿಂದ ಅಕ್ಕಿಗೆ ಲಕ್‌ ಅನ್ನೋದೆ ಕೂಡಿಬರುತ್ತಿಲ್ಲ.. ಬಹುತೇಕ ಸಿನಿಮಾಗಳು ಒಂದರ ನಂತರ ಒಂದರಂತೆ ಫ್ಲಾಪ್‌ ಆಗುತ್ತಿವೆ.. ಪ್ರಸ್ತುತ ನಟ ತೆಲುಗು ಸಿನಿಮಾ 'ಕಣಪ್ಪ'ದ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಶ್ರೀ ರವಿಶಂಕರ್ ಗುರೂಜಿ ಅವರಿಂದ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ "ಶಿವಶಿವ ಶಂಕರ" ಹಾಡಿನ‌ ಬಿಡುಗಡೆ
Kannappa movie Feb 12, 2025, 01:27 PM IST
ಶ್ರೀ ರವಿಶಂಕರ್ ಗುರೂಜಿ ಅವರಿಂದ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ "ಶಿವಶಿವ ಶಂಕರ" ಹಾಡಿನ‌ ಬಿಡುಗಡೆ
Kannappa Movie: ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ‌ ಖ್ಯಾತ ನಟ ಮೋಹನ್ ಬಾಬು ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ಮುಖ್ಯಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ  "ಕಣ್ಣಪ್ಪ" ಚಿತ್ರದ "ಶಿವಶಿವ ಶಂಕರ" ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. 
ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ರೆಬೆಲ್‌ ಸ್ಟಾರ್‌ ಪ್ರಭಾಸ್‌; ಫಸ್ಟ್‌ ಲುಕ್‌ ಅನಾವರಣ
Kannappa movie Feb 3, 2025, 07:05 PM IST
ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ರೆಬೆಲ್‌ ಸ್ಟಾರ್‌ ಪ್ರಭಾಸ್‌; ಫಸ್ಟ್‌ ಲುಕ್‌ ಅನಾವರಣ
Kannappa Movie: ಕಾಯುವಿಕೆ ಕೊನೆಗೂ ಮುಗಿದಿದೆ! ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಕಣ್ಣಪ್ಪ ಚಿತ್ರದಿಂದ ದೊಡ್ಡ ಅಪ್‌ಡೇಟ್‌ ಸಿಕ್ಕಿದೆ. ಕಣ್ಣಪ್ಪ ಚಿತ್ರದಲ್ಲಿ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ವರೆಗಿನ ಲುಕ್‌ ಬಿಡುಗಡೆ ಆಗಿರಲಿಲ್ಲ. ಇದೀಗ, ಇಂದು (ಫೆ. 3) ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ.  
ಕೇದಾರನಾಥನ ಸನ್ನಿಧಿಯಲ್ಲಿ ಕಣ್ಣಪ್ಪ ಚಿತ್ರತಂಡ : 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾದ ವಿಷ್ಣು ಮಂಚು 
Mohan Babu Oct 25, 2024, 06:41 PM IST
ಕೇದಾರನಾಥನ ಸನ್ನಿಧಿಯಲ್ಲಿ ಕಣ್ಣಪ್ಪ ಚಿತ್ರತಂಡ : 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾದ ವಿಷ್ಣು ಮಂಚು 
Kannappa movie team in Kedarnath : ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ ಇದೀಗ ವಿಶೇಷ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಹಿರಿಯ ನಟ ಮೋಹನ್ ಬಾಬು, ವಿಷ್ಣು ಮಂಚು ಮತ್ತು ಕಣ್ಣಪ್ಪ ಸಿನಿಮಾ ತಂಡ, ಕೇದಾರನಾಥ, ಬದರಿನಾಥ್ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾಗಿದ್ದಾರೆ. 
ಮೋಹನ್‌ ಬಾಬು ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ.. ಮೊದಲ ಚಿತ್ರದ ಫಸ್ಟ್‌ ಲುಕ್‌ ಗೆ ಫ್ಯಾನ್ಸ್‌ ಫಿದಾ!
Kannappa movie Aug 27, 2024, 10:54 AM IST
ಮೋಹನ್‌ ಬಾಬು ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ.. ಮೊದಲ ಚಿತ್ರದ ಫಸ್ಟ್‌ ಲುಕ್‌ ಗೆ ಫ್ಯಾನ್ಸ್‌ ಫಿದಾ!
Kannappa Movie: ಮೋಹನ್ ಬಾಬು ಅವರ ಮೊಮ್ಮಗ ಅವ್ರಾಮ್ ಮಂಚು ಇದೀಗ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ.   
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Kannappa May 16, 2024, 03:24 PM IST
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
ʼಕಣ್ಣಪ್ಪʼ ರೆಂಜ್‌ ಹೆಚ್ಚಿಸಿತು ಯಂಗ್‌ ರೆಬಲ್‌ ಸ್ಟಾರ್‌ ಎಂಟ್ರಿ..! ವಿಷ್ಣು ಮಂಚು ಸಿನಿಮಾದಲ್ಲಿ ಪ್ರಭಾಸ್‌
Kannappa movie May 9, 2024, 06:04 PM IST
ʼಕಣ್ಣಪ್ಪʼ ರೆಂಜ್‌ ಹೆಚ್ಚಿಸಿತು ಯಂಗ್‌ ರೆಬಲ್‌ ಸ್ಟಾರ್‌ ಎಂಟ್ರಿ..! ವಿಷ್ಣು ಮಂಚು ಸಿನಿಮಾದಲ್ಲಿ ಪ್ರಭಾಸ್‌
Kannappa movie updates : ಮುಖೇಷ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಣ್ಣಪ್ಪ ಸಿನಿಮಾ, ಬಹುಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಬಹು ಕೋಟಿ ವೆಚ್ಚದಲ್ಲೂ ಈ ಸಿನಿಮಾ ಮೂಡಿಬರುತ್ತಿದೆ. ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. ಇದೀಗ ಸಿನಿಮಾಗೆ ಸಂಬಂಧಪಟ್ಟ ಅಪ್‌ಡೇಟ್‌ ಒಂದು ಹೊರಬಿದ್ದಿದೆ..
Kannappa first look : ʼಕಣ್ಣಪ್ಪʼ ಚಿತ್ರದ ಫಸ್ಟ್‌ ಲುಕ್‌..! ವಿಷ್ಣು ಮಂಚು ಅವತಾರಕ್ಕೆ ಫ್ಯಾನ್ಸ್‌ ಫಿದಾ
Kannappa movie Mar 8, 2024, 05:31 PM IST
Kannappa first look : ʼಕಣ್ಣಪ್ಪʼ ಚಿತ್ರದ ಫಸ್ಟ್‌ ಲುಕ್‌..! ವಿಷ್ಣು ಮಂಚು ಅವತಾರಕ್ಕೆ ಫ್ಯಾನ್ಸ್‌ ಫಿದಾ
Vishnu manchu Kannappa movie : ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ತಮ್ಮ ಲುಕ್‌ ಮೂಲಕವೇ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚು ಹರಿಸಿದ್ದಾರೆ. ಬೆರಗುಗೊಳಿಸುವ ದೃಶ್ಯದಲ್ಲಿ, ಬಿಲ್ಲು ಮತ್ತು ಬಾಣದೊಂದಿಗೆ ಕಣ್ಣಪ್ಪನಾಗಿ ವಿಷ್ಣು ಮಂಚು ಎದುರಾಗಿದ್ದಾರೆ. 
ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ 
Kannappa movie Nov 23, 2023, 11:25 AM IST
ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ 
Kannappa movie : ಟಾಲಿವುಡ್‌ ನಟ ಮಂಚು ವಿಷ್ಣು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಕಣ್ಣಪ್ಪ. ಇಂದು ಈ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. 
ವಿಷ್ಣು ʼಕಣ್ಣಪ್ಪʼ ಚಿತ್ರದಲ್ಲಿ ಶಿವಣ್ಣ : ಪ್ರಭಾಸ್‌ ಶಿವನಾದ್ರೆ, ಹ್ಯಾಟ್ರಿಕ್‌ ಹೀರೋ ಪಾತ್ರವೇನು?
Shivarajkumar Oct 12, 2023, 05:15 PM IST
ವಿಷ್ಣು ʼಕಣ್ಣಪ್ಪʼ ಚಿತ್ರದಲ್ಲಿ ಶಿವಣ್ಣ : ಪ್ರಭಾಸ್‌ ಶಿವನಾದ್ರೆ, ಹ್ಯಾಟ್ರಿಕ್‌ ಹೀರೋ ಪಾತ್ರವೇನು?
Vishnu Manchu Kannappa movie : ಟಾಲಿವುಡ್‌ ಕಣ್ಣಪ್ಪ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ 'ಕಣ್ಣಪ್ಪ' ಈ ಚಿತ್ರದಲ್ಲಿ ನಟಿಸಲಿದ್ದಾರೆ. ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಚಿತ್ರತಂಡಕ್ಕೆ ನಟ ಡಾ. ಶಿವರಾಜ್‌ಕುಮಾರ್‌ ಅವರು ಸೇರಿಕೊಂಡಿದ್ದಾರೆ. ಶಿವಣ್ಣ ಯಾವ ಪಾತ್ರ ಮಾಡ್ತಾರೆ, ಏನ್‌ ಕತೆ ಅಂತ ತಿಳಿಯೋಣ ಬನ್ನಿ

Trending News

  • Numerology: ಈ ದಿನಾಂಕದಂದು ಜನಿಸಿದ ಜನರಿಗೆ ಶುಕ್ರ ದೆಸೆ ಆರಂಭವಾಗಲಿದೆ!!
    numerology

    Numerology: ಈ ದಿನಾಂಕದಂದು ಜನಿಸಿದ ಜನರಿಗೆ ಶುಕ್ರ ದೆಸೆ ಆರಂಭವಾಗಲಿದೆ!!

  • Chanakya Niti: ಯಾವುದೇ ಕಾರಣಕ್ಕೂ ಪತಿ, ಪತ್ನಿಗೆ ಇದನ್ನು ತೋರಿಸಬಾರದು! ಇಲ್ಲವಾದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತದೆ
    chanakya niti in marathi
    Chanakya Niti: ಯಾವುದೇ ಕಾರಣಕ್ಕೂ ಪತಿ, ಪತ್ನಿಗೆ ಇದನ್ನು ತೋರಿಸಬಾರದು! ಇಲ್ಲವಾದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತದೆ
  • ಪ್ರತಿದಿನ ಲವಂಗ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು
    Benefits of Daily Clove Consumption
    ಪ್ರತಿದಿನ ಲವಂಗ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು
  • ದಿನಭವಿಷ್ಯ 17-07-2025: ಗುರುವಾರದಂದು ಅತಿಗಂ ಯೋಗ, ಈ ರಾಶಿಯವರಿಗೆ ಜಾಕ್‌ಪಾಟ್
    Daily Horoscope
    ದಿನಭವಿಷ್ಯ 17-07-2025: ಗುರುವಾರದಂದು ಅತಿಗಂ ಯೋಗ, ಈ ರಾಶಿಯವರಿಗೆ ಜಾಕ್‌ಪಾಟ್
  • ದೇಶದಲ್ಲೇ ಶ್ರೀಮಂತ ನಟನಾಗಿದ್ದರೂ ಕೊನೆದಿನಗಳಲ್ಲಿ ಒಂದು ಪೈಸೆಗೂ ಗತಿಯಿಲ್ಲದೇ ಬೀದಿಗೆ ಬಿದ್ದ ಖ್ಯಾತ ನಟ! ಕಾರಣ ತಿಳಿದ್ರೆ ಕಣ್ಣೀರು ಬರುತ್ತೆ..
    Bhagwan Dada
    ದೇಶದಲ್ಲೇ ಶ್ರೀಮಂತ ನಟನಾಗಿದ್ದರೂ ಕೊನೆದಿನಗಳಲ್ಲಿ ಒಂದು ಪೈಸೆಗೂ ಗತಿಯಿಲ್ಲದೇ ಬೀದಿಗೆ ಬಿದ್ದ ಖ್ಯಾತ ನಟ! ಕಾರಣ ತಿಳಿದ್ರೆ ಕಣ್ಣೀರು ಬರುತ್ತೆ..
  • ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ಹುಡುಗಿ ಮೇಲೆ ಬೀದಿ ನಾಯಿ ದಾಳಿ..! ವಿಡಿಯೋ ವೈರಲ್...!
    Indore stray dog attack
    ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ಹುಡುಗಿ ಮೇಲೆ ಬೀದಿ ನಾಯಿ ದಾಳಿ..! ವಿಡಿಯೋ ವೈರಲ್...!
  • ಗುಡ್‌ ನ್ಯೂಸ್‌ ಕೊಟ್ಟ ಟಾಕ್ಸಿಕ್‌ ಬೆಡಗಿ..! ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ
    baby girl
    ಗುಡ್‌ ನ್ಯೂಸ್‌ ಕೊಟ್ಟ ಟಾಕ್ಸಿಕ್‌ ಬೆಡಗಿ..! ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ
  • 'ಕಣ್ಣಿಗೆ ಕಣ್ಣು, ಜೀವಕ್ಕೆ ಜೀವ'... ಭಯಾನಕವಾಗಿದೆ ಯೆಮನ್‌ ದೇಶದ ಕಾನೂನು..! ತಪ್ಪು ಮಾಡೋಕೆ 100 ಬಾರಿ ಯೋಚಿಸಬೇಕು..
    Nimisha Priya case
    'ಕಣ್ಣಿಗೆ ಕಣ್ಣು, ಜೀವಕ್ಕೆ ಜೀವ'... ಭಯಾನಕವಾಗಿದೆ ಯೆಮನ್‌ ದೇಶದ ಕಾನೂನು..! ತಪ್ಪು ಮಾಡೋಕೆ 100 ಬಾರಿ ಯೋಚಿಸಬೇಕು..
  • ಸಕ್ಕರೆ ಕಾಯಿಲೆ ಇದ್ದವರು ಈ 6 ತರಕಾರಿಗಳ ಬಗ್ಗೆ ಎಚ್ಚರಿಕೆ ಇರಲಿ..!
    Diabetes Alert
    ಸಕ್ಕರೆ ಕಾಯಿಲೆ ಇದ್ದವರು ಈ 6 ತರಕಾರಿಗಳ ಬಗ್ಗೆ ಎಚ್ಚರಿಕೆ ಇರಲಿ..!
  • ಬರೋಬ್ಬರಿ 5 ಜನರೊಂದಿಗೆ ಲವ್‌ನಲ್ಲಿ ಬಿದ್ದಿದ್ದ ಸ್ಟಾರ್‌ ನಟಿ! ಕೊನೆಗೆ ಮದುವೆಯಾಗಿದ್ದು ಈ ಸ್ಟಾರ್‌ ನಟನನ್ನ..
    Katrina Kaif
    ಬರೋಬ್ಬರಿ 5 ಜನರೊಂದಿಗೆ ಲವ್‌ನಲ್ಲಿ ಬಿದ್ದಿದ್ದ ಸ್ಟಾರ್‌ ನಟಿ! ಕೊನೆಗೆ ಮದುವೆಯಾಗಿದ್ದು ಈ ಸ್ಟಾರ್‌ ನಟನನ್ನ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x