ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ

  • Zee Media Bureau
  • Mar 28, 2023, 05:54 PM IST

ಭಾರತೀಯ ಆಹಾರ ನಿಗಮವು ತನ್ನಲ್ಲಿ ಖಾಲಿ ಇರುವ 46 ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನಿಗಮದ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಹುದು.

Trending News