ಅಪ್ಪು ಬಗ್ಗೆ ಶಿವಣ್ಣನ ಪ್ರೀತಿಯ ಮಾತು

  • Zee Media Bureau
  • Jun 24, 2022, 09:27 PM IST

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬಾರ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಬೈರಾಗಿ ಇದೇ ಜುಲೈ 1ಕ್ಕೆ ತೆರೆ ಕಾಣ್ತಿದೆ. ಇಂದಿನಿಂದಲೇ ಸಿನಿಮಾದ ಪ್ರಮೋಷನ್​ನಲ್ಲಿ ಚಿತ್ರತಂಡ ಭಾಗಿಯಾಗಿದೆ.

Trending News