ಅಧಿವೇಶನ ಆರಂಭವಾಗಿ 2 ದಿನ ಆದ್ರೂ ನೋ ಯೂಸ್‌

  • Zee Media Bureau
  • Feb 14, 2023, 03:38 PM IST

ಜಂಟಿ ಅಧಿವೇಶನ ಆರಂಭವಾಗಿ ಎರಡು ದಿನ ಆಗಿದೆ.. ಇಂದು ಮೂರನೇ ದಿನದ ಕಲಾಪ ನಡೆಯಲಿದೆ. ಇದು ಸರ್ಕಾರದ ಕೊನೆಯ ಅಧಿವೇಶನ ಆಗಿದೆ. ಆದ್ರೆ ಯಾವುದೇ ಗಂಭೀರ ವಿಷಯಗಳ ಬಗ್ಗೆ ಚರ್ಚೆಯಾಗದೆ ಸಮಯ ವ್ಯರ್ಥವಾಗುತಿದೆ. ಇದರ ನಡುವೆ ನಿನ್ನೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಬಿಜೆಪಿ ನಾಯಕರ ಮಹಾಭಾರತದ ಕಥೆಯ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

Trending News