ಸಿಲಿಕಾನ್‌ ಸಿಟಿಯಲ್ಲಿ ತಡರಾತ್ರಿ ವ್ಯಕ್ತಿಯ ಕಿಡ್ನಾಪ್

  • Zee Media Bureau
  • Jul 15, 2023, 05:30 PM IST

ಸ್ವಿಫ್ಟ್ ಕಾರಿನಲ್ಲಿ ಬಂದ 4- 5 ಜನರಿಂದ ಕಿಡ್ನಾಪ್ HSR ಲೇಔಟ್‌ನ ಹ್ಯಾಂಗ್ ಒವರ್ ಪಬ್ ಬಳಿ ಘಟನೆ ರಾತ್ರಿ ಹನ್ನೆರಡರ ವೇಳೆ ಆರೋಪಿಗಳಿಂದ ಕಿಡ್ನಾಪ್ ದುಷ್ಕರ್ಮಿಗಳ ಕೃತ್ಯ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಸೆರೆ ಹಣಕಾಸು ವಿಚಾರದಲ್ಲಿ ಗಲಾಟೆ ನಡೆದು ಕಿಡ್ನಾಪ್ ಆಗಿರೋ ಶಂಕೆ HSR ಲೇಔಟ್‌ನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

Trending News