ರೋಬೋಟ್‌ ರೀತಿ ಪುಸ್ತಕಗಳನ್ನು ಸ್ಕ್ಯಾನ್‌ ಮಾಡ್ತಾರಂತೆ ಈ ಕಿಲಾಡಿಗಳು!

  • Zee Media Bureau
  • Feb 5, 2024, 03:11 PM IST

ರೋಬೋಟ್‌ ರೀತಿ ಪುಸ್ತಕಗಳನ್ನು ಸ್ಕ್ಯಾನ್‌ ಮಾಡುವ ಈ ಚಮತ್ಕಾರಕ್ಕೆ ಇವರ ತಾಯಿಯೇ ಟೀಚರ್‌ ಅನ್ನೋದು ಅಚ್ಚಿರಿಯ ವಿಚಾರ. ಇನ್ನು ಈ ಮಕ್ಕಳು ಓದುವ ಶಾಲೆಯಲ್ಲಿ ಟೀಚರ್ಸ್‌ ಹಾಗು ಮಕ್ಕಳು ಬಳಹ ಸ್ಟೆಷಲ್‌ ಮಕ್ಕಳ ರೀತಿಯಲ್ಲಿ ನೋಡುತ್ತಾರೆಂದು ಧ್ರುವ ಹಾಗು ಧನುಷ್‌ ಹೇಳಿದರು.

Trending News