ಶಿವಮೊಗ್ಗ ಗಲಭೆ ವಿಚಾರ: ರಾಜಕೀಯ ನಾಯಕರ ಟಾಕ್-ವಾರ್ ಗೆ ಕುಮಾರ್ ಬಂಗಾರಪ್ಪ ಬೇಸರ

  • Zee Media Bureau
  • Aug 18, 2022, 02:08 PM IST

ಶಿವಮೊಬ್ಬ ಗಲಭೆ ವಿಚಾರದಲ್ಲಿ ರಾಜಕೀಯ ನಾಯಕರ ಟಾಕ್-ವಾರ್ ಬಗ್ಗೆ ಕುಮಾರ್ ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವ ರಾಜಕೀಯ ನಾಯಕರೂ ಹೇಳಿಕೆ ನೀಡಬಾರದು. ರಾಜಕೀಯ ನಾಯಕರೇ ಸಮಾಜಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಯಚೂರಿನಲ್ಲಿ ಕುಮಾರ್ ಬಂಗಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Trending News