BJP ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ

  • Zee Media Bureau
  • Apr 17, 2023, 02:05 AM IST

ಶೆಟ್ಟರ್ ಕುಟುಂಬಕ್ಕೆ ಬಿಜೆಪಿ ತೀವ್ರ ಅವಮಾನ ಮಾಡಿದೆ... ಶೆಟ್ಟರ್ ಅವರ ಕುಟುಂಬ ದಶಮಾನಗಳಿಂದ ಬಿಜೆಪಿ ಕಟ್ಟಿದೆ.. ಆದ್ರೆ ಈ ರೀತಿ ಅವಮಾನ ಮಾಡಿರೋದು ನಮಗೆ ನೋವು ತಂದಿದೆ ಎಂದು ಸವದಿ ಹೇಳಿದ್ದಾರೆ..

Trending News