ರಾಯಚೂರು ತಾ. ಗಾಣದಾಳದ ಪಂಚಮುಖಿ ಆಂಜನೇಯ ದೇವಸ್ಥಾನ

  • Zee Media Bureau
  • Nov 18, 2024, 06:10 PM IST

ಗ್ರಾಮಸ್ಥರು ಮತ್ತು ಅರ್ಚಕರ ನಡುವೆ ಬಗೆಹರಿಯದ ಭೂಮಿ ವಿವಾದ. ಆಂಜನೇಯ ದೇವಸ್ಥಾನ ಸರ್ಕಾರಕ್ಕೆ ಸೇರಿದ್ದು ಎಂದು ಗ್ರಾಮಸ್ಥರ ವಾದ. ಮುಜರಾಯಿ ಇಲಾಖೆಗೆ ದೇವಸ್ಥಾನ ಬಿಟ್ಟು ಕೊಡಲು ಅರ್ಚಕರ ಹಿಂದೇಟು.

Trending News