ಅಂಕೋಲಾದಲ್ಲಿ ಗುಡ್ಡ ಕುಸಿತ - ಐದು ಜನ ಸಾವು

  • Zee Media Bureau
  • Jul 17, 2024, 06:09 PM IST

 ಅಂಕೋಲಾದಲ್ಲಿ ಗುಡ್ಡ ಕುಸಿತವಾಗಿದ್ದು 5ಜನರ ಮೃತದೇಹ ಪತ್ತೆ, ಶೋಧ ಕಾರ್ಯ ಕಂಟಿನ್ಯೂ. SDRF, NDRFನಿಂದ ಮುಂದುವರಿದ ರಕ್ಷಣಾ ಕಾರ್ಯ
ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಘಟನೆ.

Trending News