ರಕ್ಕಸ ಸೈಕ್ಲೋನ್ ಸುನಾಮಿಗೆ ಬೆಚ್ಚಿಬಿತ್ತು ತಮಿಳುನಾಡು

  • Zee Media Bureau
  • Dec 3, 2024, 05:20 PM IST

ತಮಿಳುನಾಡಿನ ತಿರುವಣ್ಣಾಮಲೈನ ಭೀಕರ ಭೂಕುಸಿತ . ಬೃಹತ್ ಬಂಡೆ ಮನೆಯ ಮೇಲೆ ಬಿದ್ದು 7 ಜನರು ಸಾವು. 5 ಮಕ್ಕಳು ಸೇರಿದಂತೆ 7 ಜನರು ದುರುಂತ ಅಂತ್ಯ, 4 ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನೆ. NDRFನ 170 ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ .

Trending News