ಎಲೆಕ್ಷನ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಲಕ್ಷ್ಮಣ್ ಸವದಿ ಅಲರ್ಟ್

  • Zee Media Bureau
  • Mar 30, 2023, 06:20 PM IST

ಎಲೆಕ್ಷನ್‌ ಡೇಟ್‌ ಫಿಕ್ಸ್‌ ಆಗುತ್ತಿದ್ದಂತೆ ಲಕ್ಷ್ಮಣ ಸವದಿ ಅಲರ್ಟ್‌ ಆಗಿದ್ದಾರೆ.. ಅಥಣಿ ಬಿಜೆಪಿ ಟಿಕೆಟ್‌ಗಾಗಿ ಸವದಿ ಸಾಲು ಸಾಲು ಮೀಟಿಂಗ್‌ ಮಾಡಿದ್ದಾರೆ.. ಅಥಣಿಯಲ್ಲಿ ತಮ್ಮ ಬೆಂಬಲಿಗರ ಜೊತೆ ಸವದಿ ರಹಸ್ಯ ಸಭೆ ನಡೆಸಿದ್ದಾರೆ. 

Trending News