ಮಂಡ್ಯದ KRSನ ಬೃಂದಾವನದಲ್ಲಿ ಸೆರೆ ಸಿಕ್ಕದ ಚಿರತೆ

  • Zee Media Bureau
  • Nov 10, 2022, 04:11 PM IST

ಮಂಡ್ಯದಲ್ಲಿ ಚಿರತೆ ಸೆರೆಗೆ ಮುಂದುವರೆದ ಕಾರ್ಯಾಚರಣೆ.. ಮಂಡ್ಯದ KRSನ ಬೃಂದಾವನದಲ್ಲಿ ಸೆರೆ ಸಿಕ್ಕದ ಚಿರತೆ..ಬೃಂದಾವನದ ಬಳಿ 4 ಬೋನ್‌ಗಳನ್ನ ಇರಿಸಿ ಶೋಧ.. ಬೃಂದಾವನದಲ್ಲಿ ಸಿ.ಸಿ ಕ್ಯಾಮರಾ ಟ್ರ್ಯಾಪ್ ಅಳವಡಿಕೆ.. ಚಿರತೆ ಪ್ರತ್ಯಕ್ಷಗೊಂಡಿರುವ ನಾಲ್ಕು ಕಡೆ ಕ್ಯಾಮರಾ ಟ್ರ್ಯಾಪ್
 

Trending News