ರೋಹಿಣಿ ಸಿಂಧೂರಿ ಕಡೆಯಿಂದ ರೂಪಾಗೆ ಲೀಗಲ್ ನೋಟೀಸ್

  • Zee Media Bureau
  • Feb 23, 2023, 12:45 PM IST

ರೋಹಿಣಿ ಸಿಂಧೂರಿ ಕಡೆಯಿಂದ ರೂಪಾಗೆ ಲೀಗಲ್ ನೋಟಿಸ್. ಹಿರಿಯ ವಕೀಲ ಸಿ.ವಿ. ನಾಗೇಶ್ ಮೂಲಕ ಲೀಗಲ್ ನೋಟಿಸ್. ಒಟ್ಟು 21 ಅಂಶಗಳನ್ನ ಮುಂದಿಟ್ಟುಕೊಂಡು  ನೋಟಿಸ್ ಜಾರಿ. ಈ 21 ಅಂಶಗಳನ್ನ ಪಾಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಎಚ್ಚರಿಕೆ. 1 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡೋದಾಗಿ ನೋಟಿಸ್. 

Trending News