Venkatesh daggubati: ವೆಂಕಟೇಶ್ ನಟಿಸಬೇಕಿದ್ದ ಈ ಸಿನಿಮಾದಿಂದ ಐಶ್ವರ್ಯ ರೈ ಅವರನ್ನು ಹೊರಗಿಡಲಾಗಿತ್ತು. ಯಾವ ಸಿನಿಮಾ?
Suchitra Krishnamoorthi onPreity Zinta: ಬಾಲಿವುಡ್ ನಟಿಯೊಬ್ಬರು ಪ್ರೀತಿ ಜಿಂಟಾ ತಮ್ಮ ಮದುವೆ ಮುರಿದು ಬೀಳಲು ಕಾರಣ ಎಂದು ಆರೋಪಿಸಿದ್ದಾರೆ..
Famous actress: ವೃತ್ತಿ ಉತ್ತುಂಗದಲ್ಲಿದ್ದ ಖ್ಯಾತ ನಟಿ ಸಿನಿಮಾ ಬಿಟ್ಟು, ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.
Salman khan Aishwarya rai: ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ನಡುವಿನ ಫೋನ್ ಕಾಲ್ ಇಡೀ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತ್ತು..
Shah Rukh Khan and Preity Zinta: ಬಾಲಿವುಡ್ ನಟ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಕಿಂಗ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಈ ನಟನ ಸೆನ್ಸೇಷನಲ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Aishwarya Rai Salman Khan: ನಟಿ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ಗೆ ಸಂಬಂಧ ಪಟ್ಟ ಆಡಿಯೋ ಒಂದು ಇದೀಗ ಮತ್ತೆ ವೈರಲ್ ಆಗುತ್ತಿದೆ.
Actress Preity Zinta : ನಟಿ ಪ್ರೀತಿ ಜಿಂಟಾ 34 ನೇ ವಯಸ್ಸಿನಲ್ಲಿ 34 ಮಕ್ಕಳಿಗೆ ತಾಯಿಯಾಗಿದ್ದಾರೆ.
Bollywood Love Stories : ಸ್ಟಾರ್ ನಟಿಯೊಬ್ಬರು ತಮ್ಮ ಗೆಳೆಯನ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ, ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಅಸಲಿಗೆ ಆಗಿದ್ದಾದರೂ ಏನು..? ಆರೋಪ ಮಾಡಿದ ಹೀರೋಯಿನ್ ಯಾರು..? ಬನ್ನಿ ನೋಡೋಣ..
preity zinta made 120 aloo paratha: ಪಂಜಾಬ್ ಆಟಗಾರರ ಬೇಡಿಕೆಯಂತೆ ೧೨೦ ಪರಾಠ ತಯಾರಿಸಿ ಸುಸ್ತಾಗಿದ್ದ ಬಗ್ಗೆ ಪ್ರೀತಿ ಜಿಂಟಾ ಹೇಳಿಕೆ ನೀಡಿದ್ದಾರೆ
Actress Life : ಇತ್ತೀಚಿಗೆ ಮದುವೆಯಗೂ ಮುನ್ನ ನಟಿಯರು ತಾಯಿಯಾಗುವುದು ಸಾಮಾನ್ಯ ವಿಚಾರವಾಗಿದೆ. ಅಲ್ಲದೆ, ಕೆಲವು ನಟಿಯರು ಮಗು ಪಡೆದ ನಂತರ ವಿವಾಹವಾದ ಉದಾರಹಣೆಗಳೂ ಇವೆ. ಈ ಪೈಕಿ ಈ ಸ್ಟಾರ್ ನಟಿಯೊಬ್ಬರು ಸಾಂಸಾರಿಕ ಜೀವನಕ್ಕೆ ಕಾಲಿಡುವ ಮುನ್ನವೇ 34 ಮಕ್ಕಳ ತಾಯಿಯಾದರು..
who is richer between Virat Kohli and Preity Zinta: ಪ್ರೀತಿ ಜಿಂಟಾ ಅವರ ತಂಡ ಫೈನಲ್‌ನಲ್ಲಿ ಎದುರಿಸಿದ್ದು RCB ತಂಡವನ್ನು. ಕ್ರಿಕೆಟ್ ಜಗತ್ತಿನ ಕಿರೀಟವಿಲ್ಲದ ರಾಜ ವಿರಾಟ್ ಕೊಹ್ಲಿ ಒಂದೂವರೆ ದಶಕಗಳಿಂದ ಸುದ್ದಿಯಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿದ ನಂತರ, ತಂಡದ ಒಡತಿ ಪ್ರೀತಿ ಜಿಂಟಾ ಅವರ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Preity Zinta: ಐಪಿಎಲ್-2025 ರ ಭಾಗವಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 10 ರನ್‌ಗಳಿಂದ ಜಯಗಳಿಸಿತು. ಆದಾಗ್ಯೂ, ಈ ಪಂದ್ಯದ ನಂತರ, ಬಾಲಿವುಡ್ ನಟಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ರಾಜಸ್ಥಾನದ ಯುವ ಕ್ರಿಕೆಟಿಗನನ್ನು ಅಪ್ಪಿಕೊಂಡಿರುವ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
preity zinta love tragedy: ಪ್ರೀತಿ ಜಿಂಟಾ ಕೂಡ ಎಂಎಸ್ ಧೋನಿ ಅವರಂತೆ ಮೊದಲ ಪ್ರೀತಿಯನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದಾರೆ.
Preity Zinta's Shocking Comments: ಮಕ್ಕಳ ಫೋಟೋ ತೆಗೆಯಲು ಪ್ರಯತ್ನಿಸುವವರ ವಿರುದ್ಧ ಪ್ರೀತಿ ಜಿಂಟಾ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳು ಅನುಮತಿಯಿಲ್ಲದೆ ಫೋಟೋ ಅಥವಾ ವೀಡಿಯೊ ತೆಗೆದುಕೊಳ್ಳದಂತೆ ಕೇಳಿಕೊಂಡರು.
Preity zinta on Virat Kohli : ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕಿ, ನಟಿ ಪ್ರೀತಿ ಜಿಂಟಾ ಪ್ರಸ್ತುತ ವಿರಾಟ್ ಕೊಹ್ಲಿ ಹೆಸರನ್ನು ಬಳಸಿಕೊಂಡು ಬೈದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಅಲ್ಲದೆ, ಪ್ರೀತಿ ವಿರುದ್ಧ ಕಿಂಗ್ ಕೊಹ್ಲಿ ಫ್ಯಾನ್ಸ್ ಟಾಕ್ & ಕಾಮೆಂಟ್ ವಾರ್ ಶುರು ಮಾಡಿದ್ದಾರೆ.. ಅಸಲಿಗೆ ಆಗಿದ್ದಾರೂ ಏನು..? ಇಲ್ಲಿದೆ ವಿವರ..
Actress About Salman Khan:ಸೋಷಿಯಲ್ ಮಿಡಿಯಾ ಬಳಕೆದಾರರು ಪ್ರೀತಿ ಜಿಂಟಾ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿ.. ಸಲ್ಮಾನ್ ಖಾನ್ ಅವರೊಂದಿಗೆ ಯಾವಾಗಲಾದರೂ ಸಂಬಂಧ ಹೊಂದಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ನಟಿ ಬಹಿರಂಗವಾಗಿ ಉತ್ತರ ನೀಡಿದ್ದಾರೆ..
Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದರು... ಆದರೆ ಹಲವಾರು ಭಿನ್ನಾಬಿಪ್ರಯಾಗಳಿಂದ ಇಬ್ಬರೂ ಬೇರ್ಪಟ್ಟರು... ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ಅವರ ಬ್ರೇಕಪ್ ಹಿಂದೆ ನಟಿಯೊಬ್ಬರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
Shah Rukh Khan and Preity Zinta: ಬಾಲಿವುಡ್ ನಟ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಕಿಂಗ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಈ ನಟನ ಸೆನ್ಸೇಷನಲ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Celebrities lokk like twins: ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ಅವಲಿ ಸಹೋದರ ಸಹೋದರಿಯರಂತೆ ಕಾಣುತ್ತಾರೆ. ಕೆಲವೊಮ್ಮೆ ನಾವು ಅವರನ್ನು ಗುರುತಿಸಲು ಸಾಧ್ಯವಾಗದೆ ಕನ್ಫ್ಯುಸ್ ಆಗುತ್ತೇವೆ. ಹಾಗಾದರೆ ಆ ನಟಿಯರು ಯಾರೆಂಬುದನ್ನು ನಾವು ನಿಮಗೆ ಹೇಳುತ್ತೆವೆ..ತಿಳಿಯಲು ಮುಂದೆ ಓದಿ...