ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನಾಥವಾದ ಲೈಬ್ರರಿ ಕಟ್ಟಡ

  • Zee Media Bureau
  • Feb 2, 2023, 03:47 PM IST

ಗ್ರಂಥಾಲಯಗಳು ಎಂದ್ರೆ ಜ್ಞಾನದ ದೇಗುಲವಿದ್ದಂತೆ. ಬಡ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ, ಹವ್ಯಾಸಿ ಓದುಗರಿಗಾಗಿ ಸರ್ಕಾರದಿಂದ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಿದೆ. ಆದ್ರೆ ಈ ಯಾದಗಿರಿಯ ಜಿಲ್ಲಾ ಗ್ರಂಥಾಲಯ ಈಗಲೋ ಆಗಲೋ ಬೀಳುವ ಹಂತ ತಲುಪಿದೆ. 

Trending News