ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್

  • Zee Media Bureau
  • Jan 9, 2024, 06:01 PM IST

ರಾಜ್ಯದ 30 ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತರ ಶೋಧ. ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳ ದಾಳಿ. ಬೆಂಗಳೂರು̧, ರಾಮನಗರದಲ್ಲಿ ಒಟ್ಟು 6 ಪ್ರಕರಣ ದಾಖಲು. ಕುಂದಾಣ ಗ್ರಾ. ಪಂ. PDO ಪದ್ಮನಾಭ್ ಮನೆಯಲ್ಲಿ ರೇಡ್.
 

Trending News