ವಿಜಯಪುರ ಜಿಲ್ಲೆಗೆ ಕಾಲಿಟ್ಟ ಮದ್ರಾಸ್ ಐ ಸೊಂಕು!

  • Zee Media Bureau
  • Aug 4, 2023, 02:20 PM IST

ಗುಮ್ಮಟ ನಗರಿ ವಿಜಯಪುರ ಜಿಲ್ಲೆಗೆ ಕಾಲಿಟ್ಟಿದೆ ಮದ್ರಾಸ್ ಐ ಸೊಂಕು, ಹೀಗಾಗಿ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟೀ ಆಗಿದೆ. ಜನರ ಕಣ್ಣಿನ ಮೇಲೆ ಅಟ್ಯಾಕ್‌ ಮಾಡಿ ಕಾಟ ನೀಡುವ ಮದ್ರಾಸ್‌ ಐ ಸೋಂಕು ಈಗ ಜಿಲ್ಲೆಯಲ್ಲಿ ಕಂಡು ಬಂದಿದೆ.

Trending News