ಮಿಚಾಂಗ್ ಎಫೆಕ್ಟ್, ಸಿಲಿಕಾನ್ ಸಿತಿಯಲ್ಲೂ ಮೋಡ ಕವಿದ ವಾತಾವರಣ

  • Zee Media Bureau
  • Dec 5, 2023, 12:35 PM IST

ಗುಡುಗಿದ ಮಿಚಾಂಗ್‌ ಚಂಡ ಮಾರುತ.. ಮುಳುಗಿದ ಚೆನ್ನೈ
ಊರು ಜಲಾವೃತ, ಆಶ್ರಯಕ್ಕಿಲ್ಲ ಸೂರು, ತೇಲಿ ಹೋದ ಕಾರು 
ಮಿಚಾಂಗ್‌ ಎಫೆಕ್ಟ್, ರಾಜಧಾನಿಯಲ್ಲೂ ಮೋಡ ಕವಿದ ವಾತಾವರಣ
ಚುಮು ಚುಮು ಚಳಿಗೆ ನಡುಗಿದ ಸಿಲಿಕಾನ್‌ ಸಿಟಿ ಬೆಂಗಳೂರು ಮಂದಿ 
ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ   

Trending News