ಮಿಯಾಜಾಕಿ ಇದು ದುಬಾರಿ ಮಾವಿನ ತಳಿ

  • Zee Media Bureau
  • Jul 5, 2022, 12:46 PM IST

 ಇದು ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣು.  ಒಂದು ಹಣ್ಣಿನ ತೂಕವೇ  ಸರಾಸರಿ  350 ಗ್ರಾಂ.ನಷ್ಟಿರುತ್ತದೆ. ಆಂಟಿಆಕ್ಸಿಡೆಂಟ್, ಬೀಟಾಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ನಿಂದ ಈ ಮಾವಿನ ಹಣ್ಣು ಸಮೃದ್ಧವಾಗಿರುತ್ತದೆ. ಏಪ್ರಿಲ್ ಹಾಗೂ ಆಗಸ್ಟ್  ತಿಂಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ.   ಇದೀಗ ಈ ತಳಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

Trending News