ಸಂಸದೆ ಸುಮಲತಾಗೆ ಶಾಸಕ ಡಿ.ಸಿ.ತಮ್ಮಣ್ಣ ತಿರುಗೇಟು

  • Zee Media Bureau
  • Sep 4, 2022, 08:37 PM IST

ಸಂಸದೆ ಸುಮಲತಾ ವಿರುದ್ಧ ಶಾಸಕ ಡಿ.ಸಿ.ತಮ್ಮಣ್ಣ ಕಮಿಷನ್ ಆರೋಪ. ಅನುಮಾನ ಮೂಡಿಸಿದ ಶಾಸಕ ಡಿಸಿ ತಮ್ಮಣ್ಣ ಹೇಳಿಕೆ. ಸುಮಲತಾ ಏನ್ ಸತ್ಯಹರಿಶ್ವಂದ್ರ ಅಲ್ಲ ಎಂದ ಶಾಸಕ. ಶಾಸಕರು ಕಮಿಷನ್ ಪಡೀತಿದ್ದಾರೆ ಎಂದಿದ್ದ ಸುಮಲತಾ. ಸುಮಲತಾ ಹೇಳಿಕೆಗೆ ಶಾಸಕ ಡಿಸಿ ತಮ್ಮಣ್ಣ ತಿರುಗೇಟು.

Trending News