ಪರಪ್ಪನ ಅಗ್ರಹಾರ ಜೈಲಿಗೆ ಮಾಡಾಳ್ ವಿರೂಪಾಕ್ಷಪ್ಪ ಶಿಫ್ಟ್

  • Zee Media Bureau
  • Apr 2, 2023, 02:39 PM IST

ಪರಪ್ಪನ ಅಗ್ರಹಾರ ಜೈಲಿಗೆ ಮಾಡಾಳ್ ವಿರೂಪಾಕ್ಷಪ್ಪ ಶಿಫ್ಟ್. ಬಿಜೆಪಿ ಶಾಸಕನನ್ನ ಜೈಲಿಗೆ ಕರೆತಂದ ಲೋಕಾ ಅಧಿಕಾರಿಗಳು. ಜೈಲಿನ ಆಸ್ಪತ್ರೆಯಲ್ಲಿ ವಿರೂಪಾಕ್ಷಪ್ಪನಿಗೆ ಆರೋಗ್ಯ ತಪಾಸಣೆ. ಆರೋಗ್ಯ ತಪಾಸಣೆ ಬಳಿಕ ಜೈಲಿನ ಕೊಠಡಿಗೆ ಮಾಡಾಳ್‌ ಶಿಫ್ಟ್.

Trending News