ದಾಖಲೆ ಇಲ್ಲದ ಖಾಸಗಿ ಬಸ್‌ನಲ್ಲಿ ಸಾಗಿಸುವಾಗ ಅಧಿಕಾರಿಗಳ ವಶಕ್ಕೆ

  • Zee Media Bureau
  • Mar 29, 2024, 06:47 PM IST

ಬೆಂಗಳೂರಿಂದ ತುಮಕೂರು ಮೂಲಕ ಬಂದಾಗ ಬಸ್ ಪರಿಶೀಲನೆ ವೇಳೆ ವಶ. ತುಮಕೂರಿನ ಬಟವಾಡಿ ಚೆಕ್ ಪೊಸ್ಟ್‌ನಲ್ಲಿ ಹಣ ವಶಕ್ಕೆ ಪಡೆದ ಅಧಿಕಾರಿಗಳು 
14 ಲಕ್ಷದ 63,530 ರೂ. ಹಣ ಹಾಗೂ 128 ಗ್ರಾಂ ಗೋಲ್ಡ್ ವಶಕ್ಕೆ . ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
 

Trending News