ಹಾವೇರಿಯಿಂದ ಹುಬ್ಬಳ್ಳಿಗೆ ಬರುತಿದ್ದ ಕಾರಿನಲ್ಲಿದ್ದ ಹಣ ಪತ್ತೆ

  • Zee Media Bureau
  • Apr 10, 2023, 04:36 PM IST

ದಾಖಲೆ ಇಲ್ಲದೇ ಸಾಗಿಸುತಿದ್ದ 2.37 ಲಕ್ಷ ರೂಪಾಯಿ ವಶ. ಹಾವೇರಿಯಿಂದ ಹುಬ್ಬಳ್ಳಿಗೆ ಬರುತಿದ್ದ ಕಾರಿನಲ್ಲಿದ್ದ ಹಣ ಪತ್ತೆ. ಹಾವೇರಿಯ ಗಬ್ಬೂರು ಬೈಪಾಸ್  ಚೆಕ್‌ ಪೋಸ್ಟ್‌ನಲ್ಲಿ ಘಟನೆ. ಕಾರು ಮತ್ತು ಹಣ ಸಮೇತ ಕಾರು ಚಾಲಕ ಪೊಲೀಸರ ವಶಕ್ಕೆ. 
 

Trending News