ಮುಂಜಾನೆ ಹೆಡ್ಲೈನ್ಸ್

  • Zee Media Bureau
  • Dec 14, 2022, 10:54 AM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>  ಕಾಂಗ್ರೆಸ್-ಕಮಲ ನಡುವೆ ಎಲೆಕ್ಷನ್‌ ಚುನಾವಣೆ ತಂತ್ರ 
>> ಬೆಳಗಾವಿ ಗಡಿ ವಿವಾದಕ್ಕೆ ಇಂದು ಬೀಳುತ್ತಾ ತೆರೆ - ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಚರ್ಚೆ
>> ಮುಸ್ಲಿಂ ಸಮುದಾಯಗಳಿಂದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ
>> ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
>> 5ನೇ ದಿನವೂ ನಗರದಲ್ಲಿ ವರುಣನ ಅಬ್ಬರ - ಜಡಿ ಮಳೆಗೆ ಸಿಲಿಕಾನ್ ಸಿಟಿ ಮಂದಿ ಥಂಡಾ ಥಂಡ

Trending News