ಮುರುಘಾ ಶ್ರೀಗೆ ಇನ್ನೂ 9 ದಿನ ಜೈಲೇ ಗತಿ

  • Zee Media Bureau
  • Sep 6, 2022, 10:45 AM IST

ಪೋಕ್ಸೋ ಕಾಯ್ದೆಯಡಿ ಬಂಧನವಾಗಿರುವ ಮುರುಘಾ ಶ್ರೀಗಳನ್ನ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.  ಮತ್ತೆ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ನೀಡಿದೆ.. ಸದ್ಯಕ್ಕಿಲ್ಲ ಸ್ವಾಮೀಜಿಗೆ ರಿಲೀಫ್ ಇಲ್ಲದಂತೆ ಆಗಿದೆ.

Trending News