ಮ್ಯೂಚುಯಲ್ ಫಂಡ್ ಹೂಡಿಕೆದಾರರೇ ಗಮನಿಸಿ

  • Zee Media Bureau
  • Mar 27, 2023, 08:32 PM IST

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಲರ್ಟ್ ಬಂದಿದೆ. ಮ್ಯೂಚುಯಲ್ ಫಂಡ್‌ ಹೂಡಿಕೆದಾರರು ಮಾರ್ಚ್ 31ರೊಳಗೆ ನಾಮಿನಿಯನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಈ ಕೆಲಸ ಮಾಡದಿದ್ರೆ ನೀವು ಹೂಡಿಕೆ ಮಾಡಿದ ಹಣ ನಿಮಗೆ ಸಿಗುವುದಿಲ್ಲ.  

Trending News