"ನನ್ನ ಬೆಂಬಲ ಪಕ್ಷಕ್ಕೆ ಅಲ್ಲ, ಬೊಮ್ಮಾಯಿ ಅವರಿಗೆ"

  • Zee Media Bureau
  • Apr 6, 2023, 02:53 PM IST

ನನ್ನ ಬೆಂಬಲ ಪಕ್ಷಕ್ಕೆ ಅಲ್ಲ ಬೊಮ್ಮಾಯಿ ಅವರಿಗೆ ಬೊಮ್ಮಾಯಿ ಕಂಡ್ರೆ ನಾನು ತುಂಬ ಇಷ್ಟಪಡುತ್ತೇನೆ ಬೊಮ್ಮಾಯಿ ಅವ್ರ ವ್ಯಕ್ತಿತ್ವಕ್ಕೆ ನಾನು ಬೆಲೆ ನೀಡುತ್ತೇನೆ ಇದಲ್ಲದೆ ಕೆಲ ನನ್ನ ಸ್ನೇಹಿತರ ಪರವಾಗಿ ನಿಲ್ಲುತ್ತೇನೆ ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿಯಲ್ಲಿ ಸುದೀಪ್‌ ಹೇಳಿಕೆ

Trending News