ಮೈ-ಬೆಂ ಎಕ್ಸ್‌ಪ್ರೆಸ್ ಹೈವೆಗೆ ಹೆಸರಿಡಲು ಜೋರಾಯ್ತು ಪಾಲಿಟಿಕ್ಸ್

  • Zee Media Bureau
  • Jan 12, 2023, 08:17 AM IST

ಮೈ-ಬೆಂ ಎಕ್ಸ್‌ಪ್ರೆಸ್ ಹೈವೆಗೆ ಹೆಸರಿಡಲು  ಜೋರಾಯ್ತು ಪಾಲಿಟಿಕ್ಸ್. ಹೆದ್ದಾರಿಗೆ ಕಾವೇರಿ, ಕೃಷ್ಣರಾಜ ಒಡೆಯರ್ ಹೆಸರಿಡಿಸಲು ಪೈಪೋಟಿ. ಸಂಸದೆ ಸುಮಲತಾ ಹಾಗೂ ಸಂಸದ ಪ್ರತಾಪ ಸಿಂಹರಿಂದ ಪೈಪೋಟಿ.

Trending News