ಯಾವ ರಾಜಕಾರಣಿಗಳ ಫೋಟೋ, ಫ್ಲೆಕ್ಸ್‌ ಹಾಕುವಂತಿಲ್ಲ

  • Zee Media Bureau
  • Mar 29, 2023, 11:34 PM IST

ಸಂಹಿತೆ ಬಿಸಿ.. ರಾಜ್ಯದೆಲ್ಲೆಡೆ ರಾಜಕಾರಣಿಗಳ ಫ್ಲೆಕ್ಸ್ ತೆರವು ಯಾವ ರಾಜಕಾರಣಿಗಳ ಫೋಟೋ, ಫ್ಲೆಕ್ಸ್‌ ಹಾಕುವಂತಿಲ್ಲ - ಈಗ ಚುನಾವಣಾಧಿಕಾರಿಯೇ ಅಂತಿಮ.. ಜಿಲ್ಲಾಧಿಕಾರಿಗಳೇ ಮುಖ್ಯ - ಸರ್ಕಾರ, ಮಂತ್ರಿಗಿರಿ ಎಂಬುದೆಲ್ಲವೂ ಮೂಲೆ ಸೇರುತ್ತದೆ

Trending News