ಬಡಾವಣೆ ನಿರ್ಮಿಸಿ 2 ದಶಕಗಳಾದ್ರು ಕರೆಂಟ್ ಇಲ್ಲ.. ನೀರಿಲ್ಲ..!

  • Zee Media Bureau
  • Jun 8, 2022, 04:17 PM IST

ಅರ್ಕಾವತಿ ಬಡಾವಣೆಯ ಜನರ ಗೋಳು ಕೇಳೋರೆ ಇಲ್ಲ..! ಅರ್ಕಾವತಿ ಸೈಟ್‌ನಲ್ಲಿ ಮನೆ ಕಟ್ಟಿಸಿ ಸಂಕಷ್ಟಕ್ಕೆ ಸಿಲುಕಿದ ಜನ.. ಮನೆ ಕಟ್ಟಿದವರು ಅನುಭವಿಸುತ್ತಿದ್ದಾರೆ ನಿತ್ಯವೂ ನರಕ ಯಾತನೆ

Trending News