ಬೆಂಗಳೂರಲ್ಲಿ ಸಚಿವ N.S. ಭೋಸ್ ರಾಜು ಹೇಳಿಕೆ

  • Zee Media Bureau
  • Jun 12, 2023, 05:54 PM IST

ಅಂತರ್ಜಲ ಹೆಚ್ಚಿಸುವ ಕೆಲಸ ಕೂಡ ನಡೆಯುತ್ತಿದೆ. ಬೆಂಗಳೂರಲ್ಲಿ ಸಚಿವ N.S. ಭೋಸ್ ರಾಜು ಹೇಳಿಕೆ. ಕೆಸಿ ವ್ಯಾಲಿ ಎರಡು ಪ್ರೊಜೆಕ್ಟ್‌ಗಳು ಯಶಸ್ವಿಯಾಗಿವೆ. ನಾವು ಮೂರನೇ ಪ್ರೊಜೆಕ್ಟ್‌ಗೆ ಮುಂದಾಗಿದ್ದೇವೆ. ಈ ಬಾರಿ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬರುತ್ತದೆ..

Trending News