ಜನ ನನ್ನ ಪಾತ್ರವನ್ನು ತುಂಬಾ ಮೆಚ್ಚಿದ್ದಾರೆ ಎಂದ ಜೈನ್

  • Zee Media Bureau
  • Aug 8, 2022, 02:04 PM IST

ವಜ್ರಧೀರ್ ಜೈನ್ ಅವರು ವಿಕ್ರಾಂತ್ ರೋಣ ಸಿನಿಮಾದಲ್ಲಿ ಪಿಟಿ ಮೇಸ್ಟ್ರು ಆಗಿ ಪಾತ್ರ ಮಾಡಿದ್ದಾರೆ. ತಮಗೆ ಆ ಪಾತ್ರ ಹೇಗೆ ಸಿಕ್ತು, ಅನೂಪ್ ಭಂಡಾರಿ ಅವರು ಹೇಗೆಲ್ಲಾ ಟ್ರೈನಿಂಗ್ ಕೊಟ್ರು ಅನ್ನೋದನ್ನು ಜೀ ಕನ್ನಡ ನ್ಯೂಸ್ ಜೊತೆ ಹೇಳಿಕೊಂಡ್ರು.

Trending News