ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ರಾಜಸ್ಥಾನ್ ಬೃಹತ್ ಮೊತ್ತ ಕಲೆಹಾಕಿದರೂ, ಬೌಲಿಂಗ್ ವೈಫಲ್ಯದಿಂದ ಮತ್ತೊಂದು ಸೋಲು ಅನುಭವಿಸಿತು.
ಕರ್ನಾಟಕದ ಹುಡುಗ ಕೆಎಲ್ ರಾಹುಲ್ ಅವರು ತವರಿನಲ್ಲಿ ಮಿಂಚಿನ ಬ್ಯಾಟಿಂಗ್ ಮಾಡಿ, ಆರ್ಸಿಬಿ ವಿರುದ್ಧದ ಪಂದ್ಯವನ್ನು ಡೆಲ್ಲಿ ಪರವಾಗಿ ವಾಲಿಸಿದರು.
ಗುಜರಾತ್ ವಿರುದ್ಧ ಕೆ.ಎಲ್.ರಾಹುಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 92 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರ ಅದ್ಭುತ ಬ್ಯಾಟಿಂಗ್ ಡೆಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು.
T20 World Cup 2026: ಮುಂಬೈನ ವಾಂಖೆಡೆ ಕ್ರೀಡಾಂಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಭಾರತೀಯ ಕ್ರಿಕೆಟ್ ದಿಗ್ಗಜರು ಹಾಗೂ ಸಿನಿ ತಾರೆಯರ ದಂಡೆ ಹರಿದು ಬಂದಿತ್ತು..ಇವರೆಲ್ಲಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀ ಇಂಡಿಯಾದ ಗೆಲುವಿಗೆ ಸಾಕ್ಷಿಯಾಗಿದ್ದಾರೆ..
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಜಮ್ಮುಕಾಶ್ಮೀರದ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಮೊದಲ ದಿನ ಒಳ್ಳೆಯ ರನ್ ಗಳಿಸಿದ್ದಾರೆ.
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಲು ದೇವದತ್ ಪಡಿಕ್ಕಲ್ ಸಾರಥ್ಯದ ಕರ್ನಾಟಕ ತಂಡ ಕಾತುರದಿಂದ ಇದೆ. ತಂಡದಲ್ಲಿ KL ರಾಹುಲ್ ಇರುವುದು ವಿಶೇಷ.
ಹೊಸ ಹುಡುಗರ ಪಾಲಿಗೆ ರಾಹುಲ್ ದ್ರಾವಿಡ್ ದ್ರೋಣಾಚಾರ್ಯರಂತಹ ಗುರು.. ಅಂತಹ ಗುರುವಿನ ಕಣ್ಣಿಗೆ ಬಿದ್ದವನೇ ಭಾರತದ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ.
ಕೆ.ಎಲ್ ರಾಹುಲ್ ಸದ್ಯ ಟಿ20 ಪಂದ್ಯದಲ್ಲಿ ಇಲ್ಲದಿದ್ದರೂ ಕುಟುಂಬದ ಜೊತೆ ಇದ್ದಾರೆ. ಏಕದಿನ, ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸುತ್ತಿರುವ ಕೆ.ಎಲ್ ರಾಹುಲ್ಗೆ ಟಿ20 ಚಾನ್ಸ್ ಕೊಡುತ್ತಿಲ್ಲ.
ವಾರ್ಷಿಕವಾಗಿ ಭಾರತ ತಂಡದ ಆಟಗಾರರು ಕೋಟಿ ಕೋಟಿ ರೂಪಾಯಿಗಳನ್ನು ಜೇಬಿಗೆ ಇಳಿಸುತ್ತಿದ್ದಾರೆ. ಈಗ ಒಂದು ವರ್ಗವನ್ನ ತೆಗೆಯಲು ಚರ್ಚೆ ನಡೆಯುತ್ತಿದೆ.
ಕೊಹ್ಲಿ- ರೋಹಿತ್ ಶರ್ಮಾಗೆ ಆರ್ಥಿಕವಾಗಿ ಭಾರೀ ಹೊಡೆತ ಕೊಡಲು ಬಿಸಿಸಿಐನ ಆಯ್ಕೆ ಸಮಿತಿಯು ಮುಂದಾಗಿದೆ. B ಕೆಟಗರಿಗೆ ತಳ್ಳಲು ಅಗರ್ಕರ್ ಟೀಮ್ ರೆಡಿಯಾಗಿದೆ.
IND VS NZ K. L. Rahul : ಒಂದು ಹಂತದಲ್ಲಿ ಭಾರತ 118ಕ್ಕೆ ನಾಲ್ಕು ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಲಾತ್ಮಕ ಇನಿಂಗ್ಸ್ ಕಟ್ಟಿದ ರಾಹುಲ್ ಆಕರ್ಷಕ ಶತಕ ಗಳಿಸಿದ್ದರಲ್ಲದೆ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು.
ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಅನಿವಾರ್ಯ. ಏಕೆಂದರೆ ಭಾರತ ಈಗಾಗಲೇ ಮೊದಲ ಪಂದ್ಯವನ್ನ ಗೆದ್ದು ಬಿಗಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ಹಾಗೈ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ವಡೋದರಾದಲ್ಲಿ ಆರಂಭವಾಗಲಿದೆ. ಪಂದ್ಯಕ್ಕೆ ಯಂಗ್ ವಿಕೆಟ್ ಕೀಪರ್ ಎಂಟ್ರಿ ಆಗಿದ್ದಾರೆ.
ಈ ವರ್ಷ ಮುಗಿಯುತ್ತ ಬರುತ್ತಿದ್ದು ಹೊಸ ವರ್ಷದ ಸಂಭ್ರಮಾಚರಣೆಗೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಹಾಗೇ 2025ರ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿ ಬ್ಯಾಟ್ಸ್ಮನ್ ಯಾರು?.
ಐಪಿಎಲ್ನ ಯಾವ ತಂಡದಲ್ಲಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವ ಕೆ.ಎಲ್ ರಾಹುಲ್ ಅವರಿಗೆ ಡೆಲ್ಲಿ ತಂಡದಲ್ಲಿ ದೊಡ್ಡ ಜವಾಬ್ದಾರಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
IND vs SA: ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಭಾರತ ತಂಡಕ್ಕೆ ಐಸಿಸಿ ಸೋಮವಾರ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ.
king virat kohli century :ಕಿಂಗ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿಗೆ ಕನ್ನಡಿಗ ಕೆ.ಎಲ್ ಕಾರಣ ಅದ್ಹೇಗೆ ಅಂತಿರಾ ಮುಂದೆ ಓದಿ ..
ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ನಾಲ್ಕನೇ ದಿನದ 2ನೇ ಇನ್ನಿಂಗ್ಸ್ನಲ್ಲಿ ಓಪನರ್ಗಳ ವಿಕೆಟ್ ಕಳೆದುಕೊಂಡಿದೆ. ಕೊನೆ ದಿನದಲ್ಲಿ 500ಕ್ಕೂ ಹೆಚ್ಚು ರನ್ಗಳನ್ನು ಚೇಸ್ ಮಾಡಬೇಕಿದೆ.
India vs West Indies :ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಕೇವಲ ಎರಡೂವರೆ ದಿನಗಳಲ್ಲಿ ಜಯ ಸಾಧಿಸಿ ಇನಿಂಗ್ಸ್ ಮತ್ತು 140 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.