ಸುಳ್ಳು ಸುದ್ದಿಗೆ ಪೆಟ್ರೋಲ್ ಬಂಕ್ ಮುಂದೆ ಸಾಲುಗಟ್ಟಿದ ಜನ

  • Zee Media Bureau
  • Jan 3, 2024, 10:40 AM IST

ಸುಳ್ಳು ಸುದ್ದಿಗೆ  ಪೆಟ್ರೋಲ್ ಬಂಕ್ ಮುಂದೆ ಸಾಲುಗಟ್ಟಿದ ಜನ - ನಾಲ್ಕು ದಿನ ಪೆಟ್ರೋಲ್ ಬಂಕ್ ಬಂದಾಗುತ್ತೆ ಎಂದು ವದಂತಿ  - ರಾಯಚೂರು  ಯರಮರಸ್ ಬಳಿಯ ಜನವೋ ಜನ

Trending News