ಗೃಹಲಕ್ಷ್ಮೀ, ಕರೆಂಟ್ ಫ್ರೀ ಕೊಡ್ತಿನಿ ಅಂದ್ರೆ ಜನ ಮತ ಹಾಕ್ತಾರೆ: ಚಕ್ರವರ್ತಿ ಸೂಲಿಬೆಲೆ

  • Zee Media Bureau
  • Oct 12, 2023, 02:34 PM IST

ಗೃಹಲಕ್ಷ್ಮೀ, ಕರೆಂಟ್ ಫ್ರೀ ಕೊಡ್ತಿನಿ ಅಂದ್ರೆ ಜನ ಮತ ಹಾಕ್ತಾರೆ
ಉಚಿತವಾಗಿ ಕೊಡುವ ನೆಪದಲ್ಲಿ ಎಲ್ಲವನ್ನ ಕಿತ್ತುಕೊಳ್ಳುತ್ತಿದ್ದಾರೆ
ಹಾವೇರಿಯ ದೇವಗಿರಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಆಕ್ರೋಶ
ಗ್ಯಾರಂಟಿ ಹೇಳದೆ ಸೈಲೆಂಟಾಗಿ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ
ಕೆಲ ಮಂತ್ರಿಗಳು ಕುಂಕುಮ ಇಡೋದು ಬೇಡ ಅಂತಾರೆಂದು ಕಿಡಿ

Trending News