ನವೆಂಬರ್ ಕೊನೆಯ ವಾರದಲ್ಲಿ ಹಣ ವರ್ಗಾವಣೆಯಾಗುವ ಸಾಧ್ಯತೆ

  • Zee Media Bureau
  • Oct 26, 2023, 04:43 PM IST

ರೈತರಿಗೆ ಗುಡ್‌ ನ್ಯೂಸ್‌ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆಯಾಗಲು ರೆಡಿಯಾಗಿದೆ..... ಜುಲೈ ತಿಂಗಳಲ್ಲಿ 14ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಹಾಗಾದ್ರೆ 15ನೇ ಕಂತಿನ ಹಣ ಯಾವಾಗ ರೈತರ ಖಾತೆಗೆ ಜಮೆಯಾಗುತ್ತೆ ಅಂತ ಈ ಸ್ಟೋರಿ ನೋಡಿ

Trending News