ಬೆಳಗಾವಿ.. ಉತ್ತರ ಕನ್ನಡ.. ದಕ್ಷಿಣ ಕನ್ನಡದಲ್ಲಿ ಮೋದಿ ಸುನಾಮಿ

  • Zee Media Bureau
  • May 4, 2023, 10:46 AM IST

 ಮಧ್ಯಾಹ್ನ ಕುಂದಾನಗರಿ.. ಸಂಜೆ ಕರಾವಳಿಯಲ್ಲಿ ನಮೋ ಹವಾ. ಬೆಳಗಾವಿ.. ಉತ್ತರ ಕನ್ನಡ.. ದಕ್ಷಿಣ ಕನ್ನಡದಲ್ಲಿ ಮೋದಿ ಸುನಾಮಿ. ಬಹಿರಂಗ ಸಮಾವೇಶದ ಮೂಲಕ ಪ್ರಧಾನಿ ಮೋದಿ ಪವರ್‌ ಶೋ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ. 

Trending News